April 7, 2025

38 thoughts on “Namma Preethiya Ramu |- ನಮ್ಮ ಪ್ರೀತಿಯ ರಾಮು | Kannada Full Movie | Darshan | Navya |

  1. ನಂಗೆ ಅಂತೂ ನೋಡಿದಷ್ಟು ಸಾಕಾಗೋದಿಲ್ಲ ಅಷ್ಟು ಒಳ್ಳೆ ಎಕ್ಟ್ ದರ್ಶನ್ ಸರ್ ನಿಮ್ಮ ಈರೋಯಿನಿ ಕೂಡ ಒಳ್ಳೆ ಜೋಡಿ 👌🏻👌🏻👌🏻👌🏻👍🏻👍🏻

  2. In 2024 really bad to see him like bad situation but this movie is really gem💎 of every fans heart Challenging star Darshan is good in that Era,But Not a D BOSS 🥺😢

  3. ಎಂತಾ emotinal ಮೂವೀ ನೋಡಿದ್ರು ಕಣ್ಣಿರು ಬರಲಿಲ್ಲ farst ಟೈಮ್ ಈ ಮೂವಿ ನೊಡಿ ದುಖಃ ತಡಿಯೋಕೆ ಆಗ್ಲಿಲ್ಲ 💔😭🫂

  4. ದರ್ಶನ್ ಅವರ ಅದ್ಬುತ ವಾದ ನಟನೆ
    ಕನ್ನಡ ಚಿತ್ರರಂಗವನ್ನ ಕಣ್ಣು ತೆರೆಸಿದ ಮೂವಿ ಇದು . . . . ❤️👍

Leave a Reply to @legendary2851 Cancel reply

Your email address will not be published. Required fields are marked *